
Mahesh & Team
ಕೆಂಪೇಗೌಡ ಜಾನಪದ ಕಲಾ ಯುವಕರ ಸಂಘ ಕೂಟಗಲ್ಲು ರಾಮನಗರ ತಾಲೂಕು ರಾಮನಗರ ಜಿಲ್ಲೆ ಸುಮಾರು 25 ವರ್ಷಗಳಿಂದ ಡೊಳ್ಳು ಕುಣಿತ ಜಾನಪದ ಕಲೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ ಭಾರತದ ಎಲ್ಲ ರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿರುತ್ತೇನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮವನ್ನು ನೀಡಿರುತ್ತೇನೆ ನಮ್ಮ ಭಾಗದಲ್ಲಿ ಡೊಳ್ಳು ಕುಣಿತ ಆರಂಭ ಮಾಡಿದ್ದು ನಾವು ನಮ್ಮಿಂದ ಸುಮಾರು 250ಕ್ಕೂ ಕಲಾವಿದರು ಕಲೆ ಮಾಡುತ್ತಿದ್ದಾರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಕಲೆಯನ್ನು ಕಲಿಸಿರುತ್ತೇವೆ ಧನ್ಯವಾದಗಳು